OBOR

ಚೀನಾದ 'ಒಬೋರ್' ಗೆ ಮೊದಲ ಹಿನ್ನಡೆ; ಸಿಪಿಇಸಿಯಿಂದ ಡ್ಯಾಮ್ ಯೋಜನೆ ಕೈ ಬಿಟ್ಟ ಪಾಕಿಸ್ತಾನ!
ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.

ನ್ಯಾಯಸಮ್ಮತವಾಗಿದ್ದರೆ ಮಾತ್ರ ಒಬೋರ್ ಗೆ ಬೆಂಬಲ: ಭಾರತ
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎರಡನೇ ಬಾರಿಗೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕರಾದ ಬೆನ್ನಲ್ಲೇ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಗೆ ಭಾರತ ಷರತ್ತುಬದ್ಧ ಬೆಂಬಲ ನೀಡಲು ಸಿದ್ಧವಾಗಿದೆ.

