ರಾಜಕೀಯಟಿಕೆಟ್ ಕೈ ತಪ್ಪಿದ್ರು ಬಂಡಾಯ ಏಳೋಲ್ಲ: ಬಿಜೆಪಿ ಆಕಾಂಕ್ಷಿಗಳಿಂದ ಕೋಲಾರಮ್ಮನ ಮೇಲೆ ಆಣೆ ಮಾಡಿಸಿದ ಮುನಿರತ್ನ! ವಿಡಿಯೋ ವೈರಲ್
ಕೋಲಾರದಲ್ಲಿ ಇಂತಹ ಘಟನೆ ಸಂಭವಿಸಬಾರದು ಎಂದು ಸಚಿವ ಮುನಿರತ್ನ ಅವರು ಪಕ್ಷದ ಮುಖಂಡರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಮುನಿರತ್ನ ರಿಂದ ಆಣೆ ಪ್ರಮಾಣ ಪಾಲಿಟಿಕ್ಸ್ ನಡೆದಿದೆ.