O manase

ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ನಲ್ಲಿ ವಿಜಯ್ ರಾಘವೇಂದ್ರ, ಧರ್ಮ ಕೀರ್ತಿರಾಜ್ ಮತ್ತು ಸಂಚಿತಾ ಪಡುಕೋಣೆ
ನವರಂಗಿ ಮತ್ತು ಹಳ್ಳಿ ಪಂಚಾಯತಿ ಚಿತ್ರಗಳ ಮೂಲಕ ಗಮನಸೆಳೆದ ನಿರ್ದೇಶಕ ಡಿಜಿ ಉಮೇಶ್ ಗೌಡ ಅವರು ಮುಂದಿನ ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ನಿರ್ದೇಶನ ಮಾಡುತ್ತಿದ್ದಾರೆ.

ಓ ಮನಸೇ ಚಿತ್ರದ ಟ್ರೈಲರ್
ನಟ ವಿಜಯ್ ರಾಘವೇಂದ್ರ ಮತ್ತು ಸಂಚಿತಾ ಪಡುಕೋಣೆ ಅಭಿನಯದ ಓ ಮನಸೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡಿಜಿ ಉಮೇಶ್ ಗೌಡ ನಿರ್ದೇಶಿಸಿದ್ದಾರೆ.

