ವಿಜ್ಞಾನ-ತಂತ್ರಜ್ಞಾನDRDO ಪ್ರಯೋಗ: ಸ್ವದೇಶಿ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್ ಯಶಸ್ವಿ; Video
ಸಮುದ್ರಮಟ್ಟದಿಂದ 16,000 ಅಡಿ ಎತ್ತರದಿಂದ ಜಂಪ್ ನಡೆಸಲಾಗಿದ್ದು, 15,500 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ನ್ನು ತೆರೆಯಲಾಯಿತು. 13,700 ಅಡಿ ಎತ್ತರದಲ್ಲಿರುವ ನ್ಯೋಮಾ (Mudh DZ) ಪ್ರದೇಶದಲ್ಲಿ ಲ್ಯಾಂಡಿಂಗ್ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.