ಸಿನಿಮಾ ಸುದ್ದಿಫೈಟರ್ ಸಿನಿಮಾದಲ್ಲಿ ಕೇವಲ ಆಕ್ಷನ್ ಮಾತ್ರವಲ್ಲ, ಮನರಂಜನೆಯೂ ಇದೆ: ನಿರ್ದೇಶಕ ನೂತನ್ ಉಮೇಶ್
ಕೃಷ್ಣನ್ ಮ್ಯಾರೇಜ್ ಸ್ಟೋರಿ (2011) ಮತ್ತು ಅಸ್ಥಿತ್ವ (2016) ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ನೂತನ್ ಉಮೇಶ್ ಇದೀಗ ಫೈಟರ್ ಸಿನಿಮಾದೊಂದಿಗೆ ತಮ್ಮ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್ಟೈನರ್ನಲ್ಲಿ ತೊಡಗಿದ್ದಾರೆ.