nursing home

ರಷ್ಯಾ: ನರ್ಸಿಂಗ್ ಹೋಮ್‌ನಲ್ಲಿನ ಬೆಂಕಿ ಅವಘಡದಲ್ಲಿ 20 ಮಂದಿ ಸಜೀವದಹನ
ಸೈಬೀರಿಯಾದ ಕೆಮೆರೊವೊ ನಗರದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ರಾತ್ರಿಯಿಡೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸೇವೆಗಳು ತಿಳಿಸಿವೆ.

ಕೊರೋನಾ ಶಂಕೆ: ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯನ್ನು ಹೊರಗೆ ತಳ್ಳಿದ ನರ್ಸಿಂಗ್ ಹೋಂ!
ಕೊರೋನಾ ವೈರಸ್ ಇದೆ ಎಂದು ಶಂಕಿಸಿ ಪ್ರಸವಕ್ಕೆ ಬಂದಿದ್ದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಸರ್ಸಿಂಗ್ ಹೋಂನಿಂದ ಹೊರಗೆ ಹಾಕಿರುವ ಘಟನೆಯಂದೂ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ದೆಹಲಿಯಲ್ಲಿ ತಾರಕಕ್ಕೇರಿದ ಬೆಡ್ ಗಳ ಅಭಾವ: 10 ರಿಂದ 49 ಬೆಡ್ ಗಳ ಆಸ್ಪತ್ರೆಗಳನ್ನೂ ಕೋವಿಡ್ ಆಸ್ಪತ್ರೆಗಳೆಂದು ಘೋಷಣೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹೊಸ ಸೋಂಕು ಪೀಡಿತರಿಗೆ ಬೆಡ್ ಗಳ ತೀವ್ರ ಕೊರತೆಯುಂಟಾಗುತ್ತಿದೆ.

ಬೆಂಗಳೂರು: ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಸೋಂಕು; ನರ್ಸಿಂಗ್ ಹೋಂ ಸೀಲ್ ಡೌನ್
ಯಶವಂತಪುರ ಸಮೀಪದ ಮಂಗಳ ನರ್ಸಿಂಗ್ ಹೋಮ್‌ನಲ್ಲಿ ಚಿಕನ್ ಗುನ್ಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತ್ತಾದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನರ್ಸಿಂಗ್ ಹೋಮ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಚೀನಾದ ವೃದ್ಧಾಶ್ರಮದಲ್ಲಿ ಬೆಂಕಿ ದುರಂತ: 38 ವೃದ್ಧರ ಸಾವು
ಚೀನಾದಲ್ಲಿನ ವೃದ್ಧಾಶ್ರಮವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 38 ಮಂದಿ ವೃದ್ಧರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.

