ಜಿಲ್ಲಾ ಸುದ್ದಿಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೆ ಮದ್ವೆ ಆಗಲ್ಲ!
ಸರ್ಕಾರಿ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಬರಬೇಕೆಂದರೆ ಹೆಚ್ಚಿನ ಸಿಬ್ಬಂದಿ- ವೈದ್ಯರನ್ನು ನೇಮಿಸಬೇಕೆಂಬುದು ಸದಸ್ಯರ ವಾದವಾದರೆ, ಆಸ್ಪತ್ರೆಗೆ ಹೆಚ್ಚು ಹೆಚ್ಚು ಜನ ಬಂದಾಗ ನಾವು ಹೆಚ್ಚಿನ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸುತ್ತೇವೆಂಬುದು ಆರೋಗ್ಯಸಚಿವರ ವಾದ!...