ದೇಶಅಣ್ವಸ್ತ್ರ ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪ್ರಧಾನಿ ಮೋದಿ ದೃಷ್ಟಿಕೋನ ರಷ್ಯಾ ಮೇಲೆ ಪ್ರಭಾವ ಬೀರಿದೆ: ಸಿಐಎ ಮುಖ್ಯಸ್ಥ
ಅಣ್ವಸ್ತ್ರ ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನ ರಷ್ಯಾ ಮೇಲೆ ಪ್ರಭಾವ ಬೀರಿದ್ದು, ಉಕ್ರೇನ್ ಯುದ್ಧದ ವಿಷಯದಲ್ಲಿ ಜಾಗತಿಕ ಮಟ್ಟಜಾಗತಿಕ ದುರಂತವೊಂದನ್ನು ತಪ್ಪಿಸಲು ಸಾಧ್ಯವಾಗಿದೆ