Nude photos

ಬೀದರ್‌ನಲ್ಲಿ ಅಮಾನವೀಯ ಘಟನೆ: ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೃತ ಮಹಿಳೆಯ Naked Photo ತೆಗೆದ ಸಿಬ್ಬಂದಿ ಮುನೀರ್!
ಬೀದರ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂದಿಯೊಬ್ಬ ಮೃತ ಮಹಿಳೆಯರ ನಗ್ನ ಫೋಟೋಗಳನ್ನು ತೆಗೆದಿದ್ದು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

399 ರೂಪಾಯಿಗೆ ಅರೆ ನಗ್ನ ವಿಡಿಯೋ, ಪೋಟೋಗಳು: ತೆಲುಗು ಆಂಕರ್ ವಿಷ್ಣು ಪ್ರಿಯಾ ಮುಖವಾಡ ಬಯಲು!
ಟಾಲಿವುಡ್ ಆಂಕರ್ ವಿಷ್ಣು ಪ್ರಿಯಾ ಹೆಸರು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದಾದಾರಿಕೆ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಆಂಕರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಚಿಕ್ಕಮಗಳೂರು 'Love Jihad' ಕೇಸ್: ಮತಾಂತರಕ್ಕೆ ಒತ್ತಾಯ; PU ಹಿಂದೂ ಬಾಲಕಿ ಜೊತೆ SSLC ವಿದ್ಯಾರ್ಥಿ ಲವ್; Pocso ದೂರು!
ಮೂಡಿಗೆರೆಯಲ್ಲಿ ಪಿಯುಸಿ ವಿದ್ಯಾರ್ಥಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಡುವಿನ 'ಲವ್' ಪ್ರಕರಣವು ಸಾಕಷ್ಟು ಸಂಚಲನ ಮೂಡಿಸಿದ್ದು, ಈಗ ಅದು ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಂತ್ರಸ್ತ ಎಂದು ನಂಬಲಾಗಿದ್ದ ಅಪ್ರಾಪ್ತ ಬಾಲಕ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾನೆ.

ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿ ತೆಲುಗಿನ ನಟಿ ಅನಸೂಯಾಗೆ ಕಿರುಕುಳ, ಆರೋಪಿ ಬಂಧನ
ತೆಲುಗಿನ ನಟಿ ಅನಸೂಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳು ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ...

ನಟಿ ಜಯವಾಣಿ ಬೆತ್ತಲೆ ಫೋಟೋಗಳು ಟ್ವೀಟರ್ ನಲ್ಲಿ ವೈರಲ್, ಇದಕ್ಕೆ ನಟಿ ಹೇಳಿದ್ದೇನು?
ನಟಿ ಜಯವಾಣಿ ಬಗ್ಗೆ ತೆಲುಗು ಚಿತ್ರ ಪ್ರೇಕ್ಷಕರಿಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರವಿತೇಜ ಅವರ ವಿಕ್ರಮಾರ್ಕುಡು ಚಿತ್ರದಲ್ಲಿನ ಒರೆ ಸತ್ತಿಗ ಡೈಲಾಗ್.

ಮಹಿಳೆಯಿಂದ ಕದ್ದ ಫೋನ್ ಹಿಂತಿರುಗಿಸಲು 'ನಗ್ನ ಚಿತ್ರ'ದ ಬೇಡಿಕೆ ಇಟ್ಟ ಖದೀಮ!
ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿದ ಖದೀಮನೊಬ್ಬ ಮೊಬೈಲ್ ಹಿಂತಿರುಗಿಸಬೇಕಾದರೆ ಆಕೆಯ ನಗ್ನ ಚಿತ್ರಗಳನ್ನು ತನಗೆ ಕಳಿಸುವಂತೆ ಕೇಳಿರುವ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಹೈದರಾಬಾದ್: ರೂಮ್ ಮೇಟ್ಸ್ ಬೆತ್ತಲೆ ಫೋಟೋ, ವಿಡಿಯೋ ತೆಗೆಯುತ್ತಿದ್ದ ಮಹಿಳೆ ಬಂಧನ
ತನ್ನ ಹಾಸ್ಟೆಲ್ ರೂಮೆಟ್ಸ್ ನ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಅದನ್ನು ತನ್ನ ಬಾಸ್ ನೊಂದಿಗೆ ಹಂಚಿಕೊಳ್ಳುತ್ತಿದ್ದ....

೨೦ ಮಕ್ಕಳ ನಗ್ನಚಿತ್ರವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ ಚೈನಾ ಅಧ್ಯಾಪಕಿ
ಚೈನಾದ ಕಿಂಡರ್ಗಾರ್ಟನ್ ಅಧ್ಯಾಪಕಿಯೊಬ್ಬರು ೨೦ ಕ್ಕೂ ಹೆಚ್ಚು ಮಕ್ಕಳ (ಬಾಲಕರು) ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ, ಅದು

