nuclear warheads

ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ: ಇಂಡಿಯಾದ ಬತ್ತಳಿಕೆಯಲ್ಲಿ 190 ಅಣ್ವಸ್ತ್ರ; ಯಾವ ದೇಶದಲ್ಲಿ ಎಷ್ಟಿವೆ?
ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವ ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಅಮೆರಿಕದ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಇರಾನ್‌ಗೆ ತಮ್ಮ ಪರಮಾಣು ಸಿಡಿತಲೆಗಳನ್ನು ಪೂರೈಸಲು ಹಲವು ರಾಷ್ಟ್ರಗಳು ಸಿದ್ಧ: ಪುಟಿನ್‌ನ ಉನ್ನತ ಸಹಾಯಕ ಸ್ಫೋಟಕ ಹೇಳಿಕೆ!
ಇಸ್ತಾನ್‌ಬುಲ್‌ನಲ್ಲಿ ಒಐಸಿ ಶೃಂಗಸಭೆಯ ಹೊರತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಗ್ಚಿ, ಅಧ್ಯಕ್ಷ ಪುಟಿನ್ ಅವರೊಂದಿಗೆ ಸಮಾಲೋಚನೆಗಳು ಸೋಮವಾರ ಬೆಳಿಗ್ಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರ ದಾಸ್ತಾನು 200ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ: ವರದಿ
ಸುಮಾರು 170ರಷ್ಟು ಪರಮಾಣು ಶಸ್ತ್ರಾಸ್ತ್ರ ದಾಸ್ತಾನು ಹೊಂದಿರುವ ಪಾಕಿಸ್ತಾನ ಶೀಘ್ರದಲ್ಲೇ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು 200ಕ್ಕೆ ಏರಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಹೇಳಿದೆ.

2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆ
ಈ ಶತಮಾನದ ಮಧ್ಯದೊಳಗೆ ಅಮೆರಿಕದ ಜಾಗತಿಕ ಪ್ರಾಬಲ್ಯವನ್ನು ಸರಿಗಟ್ಟಲು ಅಥವಾ ಅದರೊಂದಿಗೆ ಸರಿಹೊಂದುವಂತೆ ಮಿಲಿಟರಿ ಬಲವನ್ನು ಅಭಿವೃದ್ಧಿಪಡಿಸಲು ಅಮೆರಿಕಕ್ಕಿಂತ ವೇಗವಾಗಿ ಚೀನಾ ತನ್ನ ಪರಮಾಣು ಶಕ್ತಿಯನ್ನು ವಿಸ್ತರಿಸುತ್ತಿದೆ ಎಂದು ಬುಧವಾರ ಬಿಡುಗಡೆಯಾದ ಪೆಂಟಗನ್ ವರದಿಯಲ್ಲಿ ಹೇಳಲಾಗಿದೆ.

ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!
ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ...

