ವಿದೇಶಮತ್ತೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ: ಅಮೆರಿಕಾಗೆ ಸೆಡ್ಡು ಹೊಡದ ಉತ್ತರ ಕೊರಿಯಾ
ಅಣ್ವಸ್ತ್ರ ಮತ್ತು ಅಂತರಾಷ್ಟ್ರೀಯ ಕ್ಷಿಪಣಿ ಪರೀಕ್ಷೆಗೆ ಹೇರಿಕೊಂಡಿದ್ದ ಸ್ವಯಂ ನಿಷೇದ ಹಿಂಪಡೆಯುವುದಾಗಿ ಪ್ರಕಟಿಸಿರುವ ಉತ್ತರ ಕೊರಿಯಾ ಮುಖಂಡ ಕಿಮ್ ಜೋಂಗ್ ಉನ್, ಶೀಘ್ರದಲ್ಲೇ ಹೊಸ ಅಸ್ತ್ರ ಪ್ರಯೋಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.