ವಿದೇಶಪರಮಾಣು ದಾಳಿಯಿಂದ ರಕ್ಷಣೆ, ಪ್ರತಿದಾಳಿಗೆ ಚೀನಾ ಮಾಸ್ಟರ್ ಪ್ಲಾನ್: ಸೈಲೋಗಳ ಸಮೀಪ ಲಾಂಚ್ ಪ್ಯಾಡ್ ಗಳ ನಿರ್ಮಾಣ! ಉಪಗ್ರಹ ಚಿತ್ರಗಳಲ್ಲಿ ಬಹಿರಂಗ
ಎದುರಾಳಿಗಳ ಮೊದಲ ಪರಮಾಣು ದಾಳಿಯಿಂದ (First Strike) ಬದುಕುಳಿದು, ನಂತರ ಪ್ರಬಲ ತಿರುಗೇಟು ನೀಡುವ (Second Strike) ಚೀನಾದ ಕಾರ್ಯತಂತ್ರದ ಭಾಗವಾಗಿ ಈ ಭಾರಿ ಮಿಲಿಟರಿ ವಿಸ್ತರಣೆ ನಡೆಯುತ್ತಿದೆ.