nuclear deterrence

ಪರಮಾಣು ಅಸ್ತ್ರದ 'ಪೊಳ್ಳು' ಬೆದರಿಕೆ ಇನ್ನು ಮುಂದೆ ಪಾಕಿಸ್ತಾನವನ್ನು ಕಾಪಾಡುವುದಿಲ್ಲ: ಭಾರತ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಡೆದ ಭಾರತದ ಪ್ರತೀಕಾರದ ನಂತರ ಪಾಕಿಸ್ತಾನದ ಪರಮಾಣು ಅಸ್ತ್ರದ ಬೆದರಿಕೆಯನ್ನು ಬ್ಲಫ್(FAKE) ಎಂದು ಕರೆದಿದ್ದೇವೆ ಎಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.

ಪಾಕ್ ಅಣ್ವಸ್ತ್ರ ಹೊಂದಿರುವುದು ಯಾರ ವಿರುದ್ಧವೂ ಅಲ್ಲ: ನವಾಜ್ ಶರೀಫ್
ಪಾಕಿಸ್ತಾನ ಕನಿಷ್ಠ ಅಣ್ವಸ್ತ್ರ ನಿರೋಧ ಕಾಯ್ದುಕೊಳ್ಳಲಿದೆ, ಅಣ್ವಸ್ತ್ರಗಳನ್ನು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.

