nuclear arsenal

ಪರಮಾಣು ಸಾಮರ್ಥ್ಯ ವೃದ್ಧಿಗೆ ಭಾರತ ಕ್ರಮ: ಪ್ರಾದೇಶಿಕ, ಜಾಗತಿಕ ಭದ್ರತೆಯ ಮೇಲೆ ಏನಾಗಲಿದೆ ಪರಿಣಾಮ? (ಜಾಗತಿಕ ಜಗಲಿ)
ಜಾಗತಿಕ ಆಯುಧಗಳು, ನಿಶ್ಶಸ್ತ್ರೀಕರಣ, ಮತ್ತು ಭದ್ರತೆಗೆ ಸಂಬಂಧಿಸಿದ ಎಸ್ಐಪಿಆರ್ಐ - ಸಿಪ್ರಿ ವರದಿಯ ಪ್ರಕಾರ, ಅಮೆರಿಕಾದ ಬಳಿ ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಅಣ್ವಸ್ತ್ರಗಳಿವೆ. ಈ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ.

ಚೀನಾ ಮೇಲೆ ಕಣ್ಣಿಟ್ಟಿರುವ ಭಾರತದಿಂದ ಅಣ್ವಸ್ತ್ರ ಶಸ್ತ್ರಾಗಾರ ಆಧುನೀಕರಣ!
ಚೀನಾದ ಮೇಲೆ ಕಣ್ಣಿಟ್ಟಿರುವ ಭಾರತ, ತನ್ನ ಅಣ್ವಸ್ತ್ರ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಪರಮಾಣು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

