ವಿದೇಶ2023ರಲ್ಲಿ ಪರಮಾಣು ಶಸ್ತ್ರಾಸ್ತ್ರಕ್ಕಾಗಿ ಒಟ್ಟು 91.4 ಬಿಲಿಯನ್ ಡಾಲರ್ ಖರ್ಚು: ಚೀನಾ, ಭಾರತ, ಇಸ್ರೇಲ್ ಕೂಡ ಪಟ್ಟಿಯಲ್ಲಿದೆ!
2023ರಲ್ಲಿ ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಯುಕೆ ಮತ್ತು ಯುಎಸ್ ತಮ್ಮ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಒಟ್ಟು 91.4 ಶತಕೋಟಿ ಡಾಲರ್ ಖರ್ಚು ಮಾಡಿವೆ.