ವೃತ್ತಿ & ಉದ್ಯೋಗ ಅವಕಾಶಗಳುಇಂಜಿನಿಯರಿಂಗ್ ಪದವಿಧರರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರಿ ಸಂಸ್ಥೆ NTPC ಯಲ್ಲಿ ಬಂಪರ್ ಉದ್ಯೋಗಾವಕಾಶ, ಲಕ್ಷಗಳಲ್ಲಿ ವೇತನ
ಇಂಜಿನಿಯರಿಂಗ್ ಪದವಿಧರರಿಗೆ ಗುಡ್ ನ್ಯೂಸ್; ಭಾರತ ಸರ್ಕಾರದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾದ ಎನ್ಟಿಪಿಸಿ ಲಿಮಿಟೆಡ್ ಇಂಜಿನಿಯರಿಂಗ್ ವೃತ್ತಿಪರರಿಗಾಗಿ ಒಟ್ಟು 135 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ: