ವಿದೇಶ130 ರೂಪಾಯಿಗೆ ಕೋಟಿ ಕೋಟಿ ಬೆಲೆ ಬಾಳೋ ಹಡಗು; ಎಲ್ಲಿ ಗೊತ್ತಾ?
ಸಾಮಾನ್ಯವಾಗಿ ಒಂದು ಹಡಗಿನ ಬೆಲೆ ಹಲವು ಕೋಟಿಯಲ್ಲಿರುತ್ತದೆ. ಆದ್ರೆ, ವಿಚಿತ್ರವ ಪ್ರಕರಣವೊಂದರಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಹಡಗು ಕೇವಲ 1 ಯುರೋ ಅಂದ್ರೆ 130 ರೂಪಾಯಿಗೆ ಮಾರಾಟವಾಗಿದೆ. ಅಯ್ಯೋ ಇಷ್ಟೊಂದು ಕೆಡಿಮೆ ಬೆಲೆಗೆ ಯಾಕೆ ಮಾರಾಟವಾಯಿತು? ಇದರ ಹಿಂದಿನ ಕಾರಣವೇನು? ಆ ಕುರಿತ ವರದಿ ಇಲ್ಲಿದೆ: