NTAGI

ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರದ ಬಗ್ಗೆ ಚರ್ಚೆ ನಡೆಯುತ್ತಿದೆ: ಎನ್‌ಟಿಎಜಿ ಕಾರ್ಯನಿರತ ಅಧ್ಯಕ್ಷ
ಕೋವಿಶೀಲ್ಡ್ ಲಸಿಕೆಗಾಗಿ ಡೋಸ್ ಗಳ ನಡುವೆ ದೇಶವು ನಾಲ್ಕು ಅಥವಾ ಎಂಟು ವಾರಗಳ ಅವಧಿ ಕಾಯಬೇಕೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಭಾರತದ ಎನ್‌ಟಿಎಜಿಐನ ಕೋವಿಡ್ -19 ಕಾರ್ಯನಿರತ ಗುಂಪಿನ ಅಧ್ಯಕ್ಷ ಡಾ. ಎನ್ ಕೆ, ಅರೋರಾ ಹೇಳಿದರು.

ಕೋವಿಶೀಲ್ಡ್ ಲಸಿಕೆಯ 2 ಡೋಸ್ ಗಳ ನಡುವಿನ ಅಂತರದ ಬಗ್ಗೆ ಗೊಂದಲ ಅನಗತ್ಯ; ಅತಂಕ ಬೇಡ: ಕೇಂದ್ರ ಸರ್ಕಾರ
ಕೋವಿಶೀಲ್ಡ್ ಲಸಿಕೆಯ 2 ಡೋಸೇಜ್ ಗಳ ನಡುವಿನ ಅಂತರದ ಬದಲಾವಣೆಗೆ ಸಂಬಂಧಿಸಿದಂತೆ ಜನರು ಆತಂಕಗೊಳ್ಳುವುದು ಬೇಕಿಲ್ಲ. ಈ ಕುರಿತ ಗೊಂದಲ ಅನಗತ್ಯ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.

ಕೋವಿಶೀಲ್ಡ್ ಲಸಿಕೆ: ಎರಡು ಡೋಸ್ ಗಳ ನಡುವೆ 12 ರಿಂದ 16 ವಾರಗಳ ಅಂತರ ಕಾಯ್ದುಕೊಳ್ಳಲು ತಾಂತ್ರಿಕ ತಜ್ಞರ ಸಮಿತಿ ಶಿಫಾರಸು
ಕೋವಿಶೀಲ್ಡ್ ಕೋವಿಡ್ ಲಸಿಕೆಯ ಎರಡು ಡೋಸ್ ಗಳ ನಡುವೆ 12ರಿಂದ16 ವಾರಗಳ ಅಂತರಕ್ಕೆ ತಾಂತ್ರಿಕ ತಜ್ಞರ ಸಮಿತಿ ಶಿಫಾರಸು ಮಾಡಿದ್ದಾರೆ.

