ವಾಣಿಜ್ಯಅಸಂಘಟಿತ ವಲಯ ಉದ್ಯಮಗಳ ಎನ್ಎಸ್ಒ ಸಮೀಕ್ಷೆಗೆ ಪ್ರಾದೇಶಿಕ ತರಬೇತಿ ಶಿಬಿರ ಉದ್ಘಾಟನೆ
ಪ್ರಾದೇಶಿಕ ಕಚೇರಿ ಬೆಂಗಳೂರುಗಾಗಿ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿಯ (ಕ್ಷೇತ್ರ ಕಾರ್ಯಾಚರಣೆ ವಿಭಾಗ) ಅಸಂಘಟಿತ ವಲಯ ಉದ್ಯಮಗಳ (ಎಎಸ್ಯುಎಸ್ಇ) ವಾರ್ಷಿಕ ಸಮೀಕ್ಷೆಗಾಗಿ ಪ್ರಾದೇಶಿಕ ತರಬೇತಿ ಶಿಬಿರದ ಉದ್ಘಾಟನಾ ಅಧಿವೇಶನವು ಇಂದು ಗುರುವಾರ ಪ್ರಾರಂಭವಾಯಿತು.