ಪ್ರಧಾನ ಸುದ್ದಿಎನ್ ಎಸ್ ಜಿಗೆ ಭಾರತ ಸೇರ್ಪಡೆ: ಚೀನಾ ವಿರೋಧ ಹಿನ್ನಲೆ ವಿಯೆನ್ನಾ ಸಭೆ ವಿಫಲ
ಭಾರತವನ್ನು ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಸೇರಿಸಲು ವಿಶ್ವಸಮುದಾಯದ ಬೆಂಬಲದ ನಡುವೆಯೂ ಚೀನಾ ಮತ್ತು ಪಾಕಿಸ್ತಾನ ದೇಶಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದ್ದು..