ವಾಣಿಜ್ಯಲಾಕ್ ಡೌನ್: ಟಾಪ್ ಎನ್ಎಸ್ಇ ಕಂಪನಿಗಳಿಗೆ ವೇತನ ನೀಡುವುದಕ್ಕೂ ಹಣವಿರುವುದಿಲ್ಲ!
ಲಾಕ್ ಡೌನ್ ಪರಿಣಾಮ ಉದ್ಯಮಗಳಿಗೆ ತೀವ್ರ ಹೊಡೆತಬಿದ್ದಿದ್ದು, ರಾಷ್ಟ್ರೀಯ ಷೇರು ವಿನಿಮಯ (ಎನ್ಎಸ್ಇ) ಅಡಿ ಬರುವ ಟಾಪ್ 100 ಸಂಸ್ಥೆಗಳ ಪೈಕಿ ಶೇ.27 ರಷ್ಟು ಸಂಸ್ಥೆಗಳಿಗೆ ವೇತನ ನೀಡುವುದೂ ಕಷ್ಟಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.