ಪ್ರಧಾನ ಸುದ್ದಿಉಗ್ರರ ಬೆನ್ನಟ್ಟಿ ಮತ್ತೆ ಮಯನ್ಮಾರ್ ಗೆ ನುಗ್ಗಿದ ಭಾರತೀಯ ಸೇನೆ!
ಭಾರತದ ಗಡಿ ಪ್ರವೇಶಿಸಿದ ಉಗ್ರರ ಬೆನ್ನಟ್ಟಿದ ಭಾರತೀಯ ಸೇನೆಯ ಯೋಧರು ಮಯನ್ಮಾರ್ ಗಡಿ ಪ್ರವೇಶಕ್ಕೆ ನುಗ್ಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ನಾಗಾಲ್ಯಾಂಡ್ನ ಚೆನ್ಪೊಹೊ ಸಮೀಪದ ಅ೦ತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ಸಂಭವಿಸಿದೆ.