ರಾಜ್ಯಬೆಂಗಳೂರು ಒತ್ತುವರಿ ತೆರವು ಕಾರ್ಯಾಚರಣೆ: NRI ಖರೀದಿದಾರರಿಗೆ ಎಚ್ಚರಿಕೆ
ಇತ್ತೀಚಿನ ಮಳೆಗೆ ಬೆಂಗಳೂರಿನ ಹಲವು ಭಾಗಗಳು ಜಲಾವೃತವಾಗಲು ಕಾರಣವಾಗಿರುವ ಅತಿಕ್ರಮಣ ಮತ್ತು ಅಕ್ರಮ ಒತ್ತುವರಿ ನಿರ್ಮಾಣದ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ನಡೆಸುತ್ತಿರುವ ತೆರವು ಕಾರ್ಯಾಚರಣೆ ಅನಿವಾಸಿ ಭಾರತೀಯ (ಎನ್ಆರ್ಐ) ಆಸ್ತಿ ಖರೀದಿದಾರರಿಗೆ ಹೊಸ ಎಚ್ಚರಿಕೆಯಾಗಿ ಮಾರ್ಪಟ್ಟಿದೆ.