NRI

NRIಗಳಿಗೆ Good News; ಕರ್ನಾಟಕದಲ್ಲಿ ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಸಚಿವ ಸಂಪುಟ ಅಸ್ತು..!
ರಾಜ್ಯ

NRIಗಳಿಗೆ Good News; ಕರ್ನಾಟಕದಲ್ಲಿ ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಸಚಿವ ಸಂಪುಟ ಅಸ್ತು..!

ಎನ್‌ಆರ್‌ಐಗಳ ವ್ಯವಹಾರ, ಕಲ್ಯಾಣ ಸೇರಿದಂತೆ ವಿವಿಧ ಅಗತ್ಯಗಳನ್ನು ಒಂದೇ ಸೂರಿನಡಿ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಡಿ ಎನ್‌ಆರ್‌ಐಗಳಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ನೆರವು ಪಡೆಯಲು ವಿಶೇಷ ಕಾರ್ಡ್‌ ಕೂಡ ನೀಡಲಾಗುತ್ತದೆ.

ಭಾರತದ ಟೆಕ್ ಸ್ಪರ್ಧೆ ಹುಚ್ಚುತನದ್ದು; ₹1.89 ಕೋಟಿ ವೇತನದ ಉದ್ಯೋಗ ನಷ್ಟ; 40 ಲಕ್ಷ ರೂ ಸಾಲದ ಹೊರೆ; ಅಮೆರಿಕದಿಂದ ಮರಳಿದ NRI ಮಾತು...
ದೇಶ

ಭಾರತದ ಟೆಕ್ ಸ್ಪರ್ಧೆ ಹುಚ್ಚುತನದ್ದು; ₹1.89 ಕೋಟಿ ವೇತನದ ಉದ್ಯೋಗ ನಷ್ಟ; 40 ಲಕ್ಷ ರೂ ಸಾಲದ ಹೊರೆ; ಅಮೆರಿಕದಿಂದ ಮರಳಿದ NRI ಮಾತು...

"ನನ್ನ ವೀಸಾ ಅವಧಿ ಮುಗಿದಿದೆ, ಮತ್ತು ನಾನು H-1B ಲಾಟರಿಯಲ್ಲಿ ಆಯ್ಕೆಯಾಗಲಿಲ್ಲ. ನನ್ನ US ಉದ್ಯೋಗದಾತರು ಭಾರತದಲ್ಲಿ ಕಚೇರಿ ಹೊಂದಿಲ್ಲ"...

ಅನಿವಾಸಿ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಸಚಿವಾಲಯ
ರಾಜ್ಯ

ಅನಿವಾಸಿ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಸಚಿವಾಲಯ

ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ವಿಧಾನಪರಿಷತ್ ಗೆ ಇಂದು ತಿಳಿಸಿದರು.

ಭಾರತದಲ್ಲಿನ ತಮ್ಮ ಆಸ್ತಿಗಳ ರಕ್ಷಣೆಗೆ ವಿಶೇಷ ಇಲಾಖೆ ಸ್ಥಾಪಿಸಲು ಎನ್‌ಆರ್‌ಐಗಳ ಒತ್ತಾಯ!
ದೇಶ

ಭಾರತದಲ್ಲಿನ ತಮ್ಮ ಆಸ್ತಿಗಳ ರಕ್ಷಣೆಗೆ ವಿಶೇಷ ಇಲಾಖೆ ಸ್ಥಾಪಿಸಲು ಎನ್‌ಆರ್‌ಐಗಳ ಒತ್ತಾಯ!

ಭಾರತದಲ್ಲಿ ತಮ್ಮ ಆಸ್ತಿಗಳು ಮತ್ತು ಸ್ವತ್ತುಗಳು ಸುರಕ್ಷಿತವಾಗಿರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿನ ಅಧಿಕಾರಿಗಳನ್ನು ಒತ್ತಾಯಿಸಲು ಮನವಿ ಪತ್ರವನ್ನು ಸಲ್ಲಿಸಲು ಎನ್‌ಆರ್‌ಐಗಳು ಈ ತಿಂಗಳ ಕೊನೆಯಲ್ಲಿ ತಮ್ಮ ರಾಯಭಾರ ಕಚೇರಿಗಳು ಮತ್ತು ಕಾನ್ಸುಲರ್ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ.

ಕರ್ನಾಟಕದಲ್ಲಿ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಡಿಕೆ ಶಿವಕುಮಾರ್
ರಾಜ್ಯ

ಕರ್ನಾಟಕದಲ್ಲಿ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಡಿಕೆ ಶಿವಕುಮಾರ್

ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುವ ಅನಿವಾಸಿ ಭಾರತೀಯರಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯವನ್ನು ತೆರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ಮರಳು ಮಾಫಿಯಾದಿಂದ ಎನ್‌ಆರ್‌ಐ ಕುಟುಂಬಕ್ಕೆ ಬೆದರಿಕೆ: ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯ

ಮರಳು ಮಾಫಿಯಾದಿಂದ ಎನ್‌ಆರ್‌ಐ ಕುಟುಂಬಕ್ಕೆ ಬೆದರಿಕೆ: ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ಮರಳು ಮಾಫಿಯಾದಿಂದ ತನ್ನ ಕುಟುಂಬಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಕೋರಿ ಎನ್‌ಆರ್‌ಐ ಒಬ್ಬರು ಮನವಿ ಮಾಡಿದ ಹಿನ್ನೆಲೆಯಲ್ಲಿ ಆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್‌ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ
ಸಿನಿಮಾ ಸುದ್ದಿ

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್‌ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ

ಪ್ರಜ್ವಲ್ ದೇವರಾಜ್ ಇತರ ಭಾಷೆಯ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮ್ಮ 16ನೇ ವರ್ಷದ ಚಲನಚಿತ್ರ ಪಯಣದಲ್ಲಿರುವ ಮತ್ತು ಪ್ರಧಾನವಾಗಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ನಟ ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ.  

NRI ಗಳು ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ಯಾವುದೇ ಬಿಲ್‌ ಪಾವತಿಸಬಹುದು: ಆರ್ ಬಿಐ
ವಾಣಿಜ್ಯ

NRI ಗಳು ಭಾರತ್ ಬಿಲ್ ಪಾವತಿ ವ್ಯವಸ್ಥೆ ಮೂಲಕ ಯಾವುದೇ ಬಿಲ್‌ ಪಾವತಿಸಬಹುದು: ಆರ್ ಬಿಐ

ಭಾರತದಲ್ಲಿನ ತಮ್ಮ ಕುಟುಂಬದ ಸದಸ್ಯರ ಪರವಾಗಿ ಅನಿವಾಸಿ ಭಾರತೀಯರು ಯುಟಿಲಿಟಿ ಬಿಲ್‌ಗಳು ಮತ್ತು ಶಿಕ್ಷಣ ಶುಲ್ಕವನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ವ್ಯಾಪಕವಾಗಿ ಹರಡಿದ ಕೊರೋನಾ: ವಿದೇಶಿಯರು, ಎನ್ಆರ್'ಐಗಳಿಗೆ ಟಿಟಿಡಿ ನಿರ್ಬಂಧ
ದೇಶ

ವ್ಯಾಪಕವಾಗಿ ಹರಡಿದ ಕೊರೋನಾ: ವಿದೇಶಿಯರು, ಎನ್ಆರ್'ಐಗಳಿಗೆ ಟಿಟಿಡಿ ನಿರ್ಬಂಧ

ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಕ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ), ವಿದೇಶಿಯರು ಹಾಗೂ ಅನಿವಾಸಿ ಭಾರತೀಯರಿಗೆ ತಿರುಪತಿ ದರ್ಶನಕ್ಕೆ ನಿರ್ಬಂಧ ಹೇರಿದೆ.