ದೇಶಬ್ರಹ್ಮೋಸ್ ರಫ್ತಿಗೆ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್) ತೊಡರುಗಾಲು!
ಬ್ರಹ್ಮೋಸ್ ಕ್ಷಿಪಣಿ, ಇದು ಮಾಸ್ಕೋ ಹಾಗೂ ನವದೆಹಲಿಯ ಜಂಟಿ ಯೋಜನೆಯಾಗಿದ್ದು, ಪಿ–800 ಆನಿಕ್ ಕ್ರೂಸ್ ಕ್ಷಿಪಣಿಯ ಭಾರತೀಯ ಆವೃತ್ತಿಯಾಗಿತ್ತು. ಕ್ಷಿಪಣಿಯ ಹೆಸರನ್ನು ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವಾ ನದಿಗಳಿಂದ ಪ್ರೇರಿತವಾಗಿ ಇಡಲಾಗಿತ್ತು.