ರಾಜ್ಯಬಾಗಲಕೋಟೆ: ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳಿಗೆ ಅಂದು ಆಲಮಟ್ಟಿ ಸಮಸ್ಯೆ, ಇಂದು ಕೊರೋನಾ ಅಡ್ಡಿ!
ವಿಶ್ವವನ್ನೆ ನಡುಗಿಸುತ್ತಿರುವ ಕೊರೋನಾ ಜಿಲ್ಲೆಯ ವಾಣಿಜ್ಯ ನಗರಗಳನ್ನು ತನ್ನ ಅಡ್ಡಾಗಳನ್ನಾಗಿಸಿಕೊಳ್ಳುತ್ತಿದೆ. ಇದು ಜಿಲ್ಲೆಯ ವಾಣಿಜ್ಯ, ಕೃಷಿ, ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡತೊಡಗಿದೆ.