ದೇಶದೆಹಲಿಯಲ್ಲಿ ತಗ್ಗಿದ ಮಾಲಿನ್ಯ: ನ. 9 ರಿಂದ ಶಾಲೆಗಳು ಪುನರಾರಂಭ, ಮನೆಯಿಂದ ಕೆಲಸ ಆದೇಶ ವಾಪಸ್
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 9 ರಿಂದ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಮತ್ತು ಶೇಕಡಾ 50 ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು...