ದೇಶದತ್ತಾಂಶ ಸುರಕ್ಷತೆ: ಕೇಂದ್ರ, ಫೇಸ್ಬುಕ್, ಗೂಗಲ್, ಅಮೇಜಾನ್, ವಾಟ್ಸ್ಆ್ಯಪ್ಗೆ ಸುಪ್ರೀಂ ನೋಟಿಸ್
ಆನ್ಲೈನ್ ಪಾವತಿಗಾಗಿ ಭಾರತೀಯ ಪ್ರಜೆಗಳಿಂದ ಸಂಗ್ರಹಿಸಿದ ದತ್ತಾಂಶದ ಸುರಕ್ಷತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಗೂಗಲ್, ಫೇಸ್ಬುಕ್, ಅಮೇಜಾನ್ ಮತ್ತು ವಾಟ್ಸ್ ಆ್ಯಪ್ನಂತಹ ಅಂತರ್ಜಾಲ ಬೃಹತ್ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.