ರಾಜ್ಯಪೆಂಡಾಲ್ ಗೌರಿ-ಗಣಪತಿ ವಿಸರ್ಜನೆ: ಹಾಸನ DC, SP ನಡುವೆ ತೀವ್ರ ಜಟಾಪಟಿ; ಸುಭಾನ್ವಿತಾಗೆ ಲತಾ ಕುಮಾರಿ ನೋಟಿಸ್!
ಪೆಂಡಾಲ್ ಗೌರಿ-ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾನ್ವಿತಾ ಅವರು ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ.