ರಾಜ್ಯಸೈಬರ್ ಅಪರಾಧಿಗಳಿಂದಲೂ ಉತ್ತರ-ದಕ್ಷಿಣ ವಿಭಜನೆ: ಪಾರ್ಟ್ ಟೈಂ ಉದ್ಯೋಗಿಗಳೇ ಇವರ ಟಾರ್ಗೆಟ್!
ಸೈಬರ್ ಕ್ರೈಂ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಬಹಳ ಆತಂಕಕಾರಿಯಾದದ್ದು. ಈ ಸೈಬರ್ ಕ್ರೈಂಗಳಲ್ಲಿ ಇತ್ತೀಚೆಗೆ ಬಹುಸಂಖ್ಯೆಯ ಅಕ್ರಮ ಹಣ ವರ್ಗಾವಣೆ ಖಾತೆಗಳು(Mule account)ಗಳನ್ನು ಒಳಗೊಂಡಿದ್ದು ಸೈಬರ್ ಅಪರಾಧ ಮಾಡುವವರು ಉತ್ತರ ಮತ್ತು ದಕ್ಷಿಣ ಎಂದು ವಿಭಜನೆ ಮಾಡುತ್ತಾರೆ.