ವಿಶೇಷಭಾರತದ ನಿಗೂಢ ದ್ವೀಪ; ಇಲ್ಲಿಗೆ ಹೋದವರು ಸಾಯೋದು ಪಕ್ಕಾ! 60,000 ವರ್ಷಗಳಿಂದ ಒಂಟಿಯಾಗಿರುವ ದ್ವೀಪದ ಭೀಕರ ರಹಸ್ಯಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ನೀಲಿ ಸಾಗರದ ಮಧ್ಯೆ ಒಂದು ವಿಚಿತ್ರ ಹಾಗೂ ಭಯಾನಕ ಪ್ರಪಂಚವಿದೆ. ಅದುವೇ, ಆಧುನಿಕ ತಂತ್ರಜ್ಞಾನ ಮತ್ತು ನಾಗರಿಕ ಸಮಾಜದಿಂದ ಸಂಪೂರ್ಣವಾಗಿ ದೂರವಿರುವ, ಭಾರತದ ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಸ್ಥಳ!