ರಾಜ್ಯಹಸಿರು ಕಬ್ಬು-ಜೋಳ ಬೆಳೆದ ಗದ್ದೆಯಲ್ಲಿ ಸುತ್ತಾಡಿ ಖಡಕ್ ರೊಟ್ಟಿ-ಪಲ್ಯ ಸವಿದ ಕೇಂದ್ರ ಸಚಿವ ಶೇಖಾವತ್: Video
ಬೆಳಗಾವಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಕಣ್ಣಿಗೆ ಹಾದಿ ಮಧ್ಯೆ ತೇಗೂರ ಗ್ರಾಮದ ರಸ್ತೆ ಬದಿಯಲ್ಲಿದ್ದ ಹಚ್ಚ ಹಸಿರಿನ ಕಬ್ಬು ಹಾಗೂ ಜೋಳದ ಬೆಳೆಗಳು ಬಿದ್ದಿವೆ.