ವಾಣಿಜ್ಯಪ್ರೀಮಿಯಂ ಪೆಟ್ರೋಲ್ ದರ ಏರಿಕೆ; ಸಾಮಾನ್ಯ ಪೆಟ್ರೋಲ್ ಬೆಲೆ ಯಥಾಸ್ಥಿತಿ ಮುಂದುವರಿಕೆ
ಎಚ್ಪಿಸಿಎಲ್ (HPCL), ಐಒಸಿಎಲ್ (IOCL) ಮತ್ತು ಬಿಪಿಸಿಎಲ್ (BPCL) ಮುಂತಾದ ತೈಲ ಮಾರಾಟ ಕಂಪನಿಗಳು, ಪವರ್ ಪೆಟ್ರೋಲ್, XP95 ಮತ್ತು ಸ್ಪೀಡ್ ಪೆಟ್ರೋಲ್ ಹೈ-ಆಕ್ಟೇನ್ ಇಂಧನಗಳ ಬೆಲೆಯನ್ನು ಇಂದು ಬೆಳಗ್ಗೆ 6 ಗಂಟೆಯಿಂದ ಹೆಚ್ಚಿಸಿವೆ.