ದೇಶಪುಲ್ವಾಮ ಎನ್'ಕೌಂಟರ್ ಜೆಇಎಂ ಉಗ್ರ ಸಂಘಟನೆಗೆ ಬಹುದೊಡ್ಡ ಹಿನ್ನಡೆ: ಜಮ್ಮು-ಕಾಶ್ಮೀರ ಪೊಲೀಸರು
ಪುಲ್ವಾಮದಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಎನ್'ಕೌಂಟರ್'ನಿಂದಾಗಿ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಭಾರೀ ಹಿನ್ನಡೆಯುಂಟಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಂಗಳವಾರ ಹೇಳಿದ್ದಾರೆ...