ರಾಜ್ಯಮಂಗಳೂರು: ಪ್ರತಿಭಟನೆ, ಆಗ್ರಹಗಳಿಗೆ ಮಣಿದ ಅಧಿಕಾರಿಗಳು- ಕೊನೆಗೂ ಮದ್ಯದಂಗಡಿ ಬಂದ್
ಮಂದ್ಯದಂಗಡಿ ತೆರವು ಮಾಡುವಂತೆ ಆಗ್ರಹಿಸಿ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಮಣಿದಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡಿದ್ದಾರೆಂದು...