ರಾಜ್ಯಕೊರೋನಾ ಗೆದ್ದ 93 ವರ್ಷದ ವೃದ್ಧ: ಸೋಂಕಿನಿಂದ ಚೇತರಿಸಿಕೊಂಡ ರಾಜ್ಯದ 3ನೇ ಹಿರಿಯ ವ್ಯಕ್ತಿ
ಕೊರೋನಾದಿಂದ ವೃದ್ಧರಿಗೆ ಅಪಾಯ ಹೆಚ್ಚು ಎಂಬ ಸುದ್ದಿಗಳ ನಡುವೆಯೂ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಬೆಳವಣಿಗೆ ಇತರೆ ಸೋಂಕಿತರಲ್ಲಿ ಭರವಸೆ ಮೂಡುವಂತೆ ಮಾಡಿದೆ.