ವಿಜಯ ದಶಮಿ ಅಂಗವಾಗಿ ಅನರ್ಹಗೊಂಡ ಶಾಸಕ ಬೈರತಿ ಬಸವರಾಜ್ ತಮ್ಮ ಕ್ಷೇತ್ರದ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಆಯೋಜಿಸಿದ್ದರು.