ರಾಜ್ಯಬೆಂಗಳೂರಿನ ಪ್ರತಿ ವಾರ್ಡಿಗೊಂದರಂತೆ ನಾನ್ ಕೋವಿಡ್ ಆಸ್ಪತ್ರೆ ತೆರೆಯಿರಿ- ಜಮೀರ್ ಅಹ್ಮದ್
ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೊರೋನಾದ 10 ಪಟ್ಟು ಇತರೆ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಬೆಂಗಳೂರಿನ ಪ್ರತೀ ವಾರ್ಡಿಗೊಂದರಂತೆ ಸರ್ಕಾರ ನಾನ್ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಂಡು, ಜನರ ಜೀವ ರಕ್ಷಿಸುವಂತೆ ಚಾಮರಾಜಪೇಟೆ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಆಗ್ರಹಿಸಿದ್ದಾರೆ.