ದೇಶನಿಯಮ ಪಾಲನೆ ಮಾಡದ ಟ್ವಿಟರ್ ಗೆ ದಂಡನೆಗೆ ಗುರಿ ಮಾಡಿ: ಐಟಿ ಉದ್ಯಮದ ಹಿರಿಯ ಟಿ.ವಿ. ಮೋಹನ್ದಾಸ್ ಪೈ
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳನ್ನು ಪಾಲಿಸದ ಟ್ವಿಟರ್ ನ್ನು ದಂಡನೆಗೆ ಗುರಿ ಮಾಡಬೇಕು ಎಂದು ಐಟಿ ಉದ್ಯಮದ ಹಿರಿಯ ಟಿ.ವಿ ಮೋಹನ್ ದಾಸ್ ಪೈ ಹೇಳಿದ್ದಾರೆ.