ಜಿಲ್ಲಾ ಸುದ್ದಿಕಣದಿಂದ ನಿವೃತ್ತರಾದವರ ಮಾಹಿತಿ ಆಯೋಗಕ್ಕಿಲ್ಲ!
ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಆ ನಂತರ ಅದನ್ನು ವಾಪಸ್ ತೆಗೆದುಕೊಳ್ಳಲು ಗುರುವಾರ ಕೊನೆ ದಿನವಾಗಿತ್ತು. ಆದರೆ ತಡರಾತ್ರಿಯಾದರೂ ನಾಮಪತ್ರ ವಾಪಸ್ ಪಡೆದವರ ಬಗ್ಗೆ ಆಯೋಗಕ್ಕೇ ಮಾಹಿತಿ ಇಲ್ಲ. ಈ ಮಧ್ಯೆ ನಾಮಪತ್ರಗಳ ಪರಿಶೀಲನೆ ಗೊಂದಲ ಇನ್ನೂ ಬಗೆಹರಿದಿಲ್ಲ...