ರಾಜ್ಯಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಭರವಸೆ ಮೂಡಿಸಿದ ಗದಗದ ಗ್ರಾಮೀಣ ಆಸ್ಪತ್ರೆ; ಅತ್ಯಲ್ಪ ವೆಚ್ಚದಲ್ಲಿ ಸೌಲಭ್ಯ!
ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಗಳು ರೋಗಿಗಳನ್ನು ಸಾವಿನ ದವಡೆಯಿಂದ ಪಾರು ಮಾಡಿ ಆಶಾಕಿರಣ ಮೂಡಿಸುತ್ತಿವೆ. ಆದರೆ ಅದಕ್ಕೆ ಭರಿಸಬೇಕಿರುವ ವೆಚ್ಚಗಳನ್ನು ಹೊಂದಿಸುವುದು ಅನೇಕರಿಗೆ ಕಷ್ಟ. ಪ್ರಮುಖವಾಗಿ ಈ ಸಮಸ್ಯೆ ಗ್ರಾಮೀಣ ಭಾಗದವರನ್ನು ಹೆಚ್ಚು ಬಾಧಿಸುತ್ತದೆ.