ದೇಶNoida Daycare Horror: 15 ತಿಂಗಳ ಮಗುವಿಗೆ ಕಚ್ಚಿ, ಥಳಿಸಿ, ನೆಲಕ್ಕೆ ಕುಕ್ಕಿ ವಿಕೃತಿ ಮೆರೆದ ಕೆಲಸದಾಕೆ; Video!
ಡೇ ಕೇರ್ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹೊಡೆದು ನೆಲಕ್ಕೆ ಎಸೆದು ಕೆಲಸದಾಕೆ ವಿಕೃತಿ ಮೆರೆದಿರುವ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೀವು ಉದ್ಯೋಗಸ್ಥರಾಗಿದ್ದರೆ ನಿಮ್ಮ ಮಕ್ಕಳನ್ನು ಡೇ ಕೇರ್ನಲ್ಲಿ ಬಿಡುತ್ತಿದ್ದರೆ, ನೀವು ಸುದ್ದಿಯನ್ನು ನೋಡಲೇಬೇಕು.