Noida

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video
ಈ ಸೂಪರ್ನೋವಾ ಕಟ್ಟಡ ಒಟ್ಟು 68 ಮಹಡಿಗಳನ್ನು ಹೊಂದಿದ್ದು, ಎನ್‌ಸಿಆರ್ (NCR) ಪ್ರದೇಶದಲ್ಲಿನ ಅತಿ ಎತ್ತರದ ವಸತಿ ಕಟ್ಟಡವಾಗಿದೆ.

ನೋಯ್ಡಾ: ಲೋಕಸಭಾ ಸಚಿವಾಲಯದ ನಿರ್ದೇಶಕ ಶವವಾಗಿ ಪತ್ತೆ; ಡೆತ್ ನೋಟ್ ವಶಪಡಿಸಿಕೊಂಡ ಪೊಲೀಸರು!
ಫೊರೆನ್ಸಿಕ್ ತಂಡ ಮತ್ತು ಸ್ಥಳೀಯ ಪೊಲೀಸರು ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನೋಯ್ಡಾದಲ್ಲಿ ಭೀಕರ ಅಗ್ನಿ ದುರಂತ; ಇಬ್ಬರು ಸಾವು, 100 ಜನರ ರಕ್ಷಣೆ; Video
ನೋಯ್ಡಾದ ಮಾಮುರಾ ಗ್ರಾಮದ 5 ಅಂತಸ್ತಿನ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತದಲ್ಲಿ 2 ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 50 ಕುಟುಂಬಗಳ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ನೋಯ್ಡಾದಲ್ಲಿ ಭೀಕರ ಅಪಘಾತ: ಎಸ್‌ಯುವಿ ಕಾರು ಡಿಕ್ಕಿ ಹೊಡೆದು ಮೂವರು ಪಾದಚಾರಿಗಳು ಸಾವು!
ಮೃತರನ್ನು ಕರಣ್(22), ವಿಶ್ವಜೀತ್ (24) ಮತ್ತು ಮಿಥುನ್ (25) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿಗಳು.

ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!; ನೊಯ್ಡಾ ನಿವಾಸಿ ಅಚ್ಚರಿ!
ಸ್ಥಳೀಯ ಲಾಂಡ್ರಿ ಸೇವೆಗಳ ಹೆಚ್ಚಿದ ವೆಚ್ಚವನ್ನು ನೋಡಿ ನಿಜವಾಗಿಯೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಅವರು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

Watch | ನಟಿ ತ್ವಿಶಾ ಶರ್ಮ ಸಾವು: ಅತ್ತೆ ನಿವೃತ್ತ ನ್ಯಾಯಾಧೀಶೆ ಹೇಳಿದ್ದೇನು?
ನಟನೆ ಆಗಿ ಬರುವುದಿಲ್ಲ ಎಂದು ತ್ವಿಶಾ ಶರ್ಮಾ ಭಾವಿಸಿದ್ದರು, ಓದಲು ಬಯಸಿದ್ದರು: ಸಹ ನಟ ದೀಕ್ಷಿತ್ ಶೆಟ್ಟಿ
ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸುವ ಮೊದಲು ತ್ವಿಶಾ ತೆಲುಗು ಚಿತ್ರ 'ಮುಗ್ಗುರು ಮೊನಗಲ್ಲು' (2021) ಮತ್ತು ಹಿಂದಿ ಚಿತ್ರ 'ಜರಾ ಸಂಭಾಲ್ ಕೇ' (2018) ನಲ್ಲಿ ಕೆಲಸ ಮಾಡಿದ್ದರು.

ನೋಯ್ಡಾ: ಹಿಂಸಾಚಾರಕ್ಕೆ ತಿರುಗಿದ ಕಾರ್ಮಿಕರ ಪ್ರತಿಭಟನೆ; ಕಲ್ಲು ತೂರಾಟ, ಬೆಂಕಿ ಹಚ್ಚಿ ಆಕ್ರೋಶ
ನೋಯ್ಡಾದಲ್ಲಿ ಕಾರ್ಮಿಕರು ಬೆಂಕಿ ಹಚ್ಚಿದ ವಿಧ್ವಂಸಕ ಕೃತ್ಯ ಮತ್ತು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಯ್ಡಾದಲ್ಲಿ MRI ಸ್ಕ್ಯಾನ್ ಮಾಡುವಾಗ 6 ವರ್ಷದ ಬಾಲಕ ಸಾವು; ಕಾರಣ ಏನು?
ಬಾಲಕನ ಸಾವಿನ ನಂತರ ಶುಕ್ರವಾರ ಡಯಾಗ್ನೋಸ್ಟಿಕ್ ಕೇಂದ್ರವನ್ನು ಸೀಲ್ ಮಾಡಲಾಗಿದೆ ಮತ್ತು ಘಟನೆಯ ತನಿಖೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

