ಮುಂದಿನ ಎರಡು ವಾರಗಳಲ್ಲಿ ಟಿ20 ರ್ಯಾಂಕಿಂಗ್ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಪಾಕಿಸ್ತಾನದ ಅಗ್ರ ಸ್ಥಾನಕ್ಕೆ ಭಾರತ, ಇಂಗ್ಲೆಂಡ್ ಹಾಗೂ ಆಸಿಸ್ ನಿಂದ ಕುತ್ತು ಎದುರಾಗುವ ಸಾಧ್ಯತೆ ಇದೆ