ದೇಶಆಗಸ್ಟ್ 8ರಂದು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಿರ್ಧಾರ ವಿರೋಧಿಸಿ ಕಲಾಪ ಸಲಹಾ ಸಮಿತಿಯಿಂದ ಹೊರನಡೆದ INDIA
ಆಗಸ್ಟ್ 8ರಂದು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ INDIA ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರು ಇಂದು ಕರೆದಿದ್ದ ಲೋಕಸಭೆ ಕಲಾಪ ಸಲಹಾ ಸಮಿತಿಯಿಂದ ಹೊರನಡೆದಿದೆ.