ರಾಜ್ಯವಿಐಪಿಗಳಿಗೆ ಟ್ರೋಫಿ, ಸ್ಮರಣಿಕೆ ಬೇಡ; ಪರಿಸರ ಸ್ನೇಹಿ ವಸ್ತುಗಳನ್ನೇ ನೀಡಿ: ಅಧಿಕಾರಿಗಳಿಗೆ DPAR ಸೂಚನೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಪ್ರೋಟೋಕಾಲ್) ಎಲ್ಲಾ ಹಿರಿಯ ಅಧಿಕಾರಿಗಳು, ರಾಜ್ಯಪಾಲರ ಕಚೇರಿ, ಸಚಿವಾಲಯ ಮತ್ತು ಇತರ ಕಚೇರಿಗಳಿಗೆ ಹೊಸ ನಿಯಮವನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಿದೆ.