ದೇಶಭಾರತದ ಗಂಡಸರಿಗೆ ಅದನ್ನು ಹೇಗೆ ಮಾಡಬೇಕು ಅಂತಾನೆ ಗೊತ್ತಿಲ್ಲ: ಅದಕ್ಕೆ ಅವರ ಜೊತೆ ಡೇಟ್ ಹೋಗಲ್ಲ ಎಂದ ಚೇತನಾ ಚಕ್ರವರ್ತಿ!
ಭಾರತೀಯ ಪುರುಷರಿಗೆ ಪ್ರಣಯ ಎಂದರೆ ತಿಂಗಳಿಗೆ ಒಂದು ಊಟವಿದ್ದಂತೆ. ಸಣ್ಣ ಸನ್ನೆಗಳಿಂದಲೂ ರೋಮ್ಯಾನ್ಸ್ ಪ್ರತಿದಿನ ನಡೆಯುತ್ತದೆ. ಆದರೆ ಭಾರತೀಯ ಹುಡುಗರಿಗೆ ಇದು ಅರ್ಥವಾಗುವುದಿಲ್ಲ ಎಂದರು.