ರಾಜ್ಯಕೆಎಸ್ ಆರ್ ಟಿಸಿ ಬಳಸುವಂತಿಲ್ಲ ಎಂಬ ಯಾವುದೇ ಆದೇಶ ಹೊರಬಿದ್ದಿಲ್ಲ: ಸಾರಿಗೆ ನಿಗಮ ಸ್ಪಷ್ಟನೆ
ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂದು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಆದೇಶ ಹೊರಡಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ನಿಗಮ ಸ್ಪಷ್ಪಪಡಿಸಿದೆ.