ದೇಶಏನಾಗ್ತಿದೆ ಜಮ್ಮು-ಕಾಶ್ಮೀರದಲ್ಲಿ?: ನೆಟ್ವರ್ಕ್ ಇಲ್ಲದ ಸ್ಥಳಕ್ಕೆ ಶಾಸಕರು ಶಿಫ್ಟ್; ಸಿಎಂ Omar Abdullah ಮಾಡ್ತಿರೋದೇನು?
"ಕಳೆದ 19 ತಿಂಗಳುಗಳ - ಒಳ್ಳೆಯದು, ಒಳ್ಳೆಯದಲ್ಲ ಮತ್ತು ಅವುಗಳ ನಡುವಿನ ಎಲ್ಲವನ್ನೂ ಪರಿಶೀಲಿಸಲು ನಾವು ಆಫ್-ಸೈಟ್ಗೆ ಹೋಗಿದ್ದೇವೆ" ಎಂದು ಒಮರ್ ಅಬ್ದುಲ್ಲಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.