ವಾಣಿಜ್ಯಹಳೆಯ ಜಿಎಸ್ಟಿ ರಿಟರ್ನ್ಸ್ ಗಳಿಗೆ ವಿಳಂಬ ಪಾವತಿ ಶುಲ್ಕ ಇಲ್ಲ: ನಿರ್ಮಲಾ ಸೀತಾರಾಮನ್
ಜುಲೈ 2017 ಮತ್ತು ಜನವರಿ 2020 ರ ನಡುವೆ ಜಿಎಸ್ಟಿ ರಿಟರ್ನ್ಸ್ ಬಾಕಿಯಿರದ ನೋಂದಾಯಿತ ಸಂಸ್ಥೆಗಳಿಗೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.